ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
GKLatest UpdatesMultiple Choice Questions SeriesQUESTION BANKQuizSports

ಹಿಂದಿನ ಪರೀಕ್ಷೆಗಳಲ್ಲಿ ಕೇಳಿದ ಕ್ರೀಡೆಗಳಿಗೆ ಸಂಬಂಧಿಸಿದ ಪ್ನಶ್ನೆಗಳ ಸಂಗ್ರಹ

Share With Friends

1. ಒಲಂಪಿಕ್ ಕಿಈಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ..?
ಎ. ಐದು ವರ್ಷಗಳು
ಬಿ. ನಾಲ್ಕು ವರ್ಷಗಳು
ಸಿ. ಆರು ವರ್ಷಗಳು
ಡಿ. ಮೂರು ವರ್ಷಗಳು

2. ಕ್ರಿ.ಶ 1894 ರಲ್ಲಿ ಪುನರುತ್ಥಾನಗೊಂಡ ಒಲಂಪಿಕ್ ಕ್ರೀಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು..?
ಎ. ಪ್ಯಾರಿಸ್
ಬಿ. ಅಥೆನ್ಸ್
ಸಿ. ನ್ಯೂಯಾರ್ಕ್
ಡಿ. ಸೈಂಟ್ ಲೂಯಿಸ್

3. ಒಲಂಪಿಕ್ ಕ್ರೀಡೆಯ ಲಾಂಛನ ಯಾವುದು..?
ಎ. ಕಾಂಗರು
ಬಿ. ಜ್ಯೋತಿಯನ್ನು ಎತ್ತಿ ಹಿಡಿದಿರುವ ದೇವತೆ
ಸಿ. ಪರಸ್ಪರ ಹೆಣೆದುಕೊಂಡಿರುವ ನೀಲಿ, ಹಳದಿ, ಕಪ್ಪು, ಹಸಿರು, ಮತ್ತು ಕೆಂಪು ಬಣ್ಣದ ಸುರುಳಿಗಳು
ಡಿ. ಮೇಲಿನ ಯಾವುದೂ ಅಲ್ಲ

4. ಒಲಂಪಿಕ್ ನಂತರ ಅತೀ ದೊಡ್ಡ ಕ್ರೀಡಾಕೂಟ ಯಾವುದು..?
ಎ. ಏಶಿಯನ್ ಕ್ರೀಡಾಕೂಟ
ಬಿ. ಕಾಮನ್‍ವೆಲ್ತ್ ಕ್ರೀಡಾಕೂಟ
ಸಿ. ವಿಂಬಲ್ಡನ್ ಟೆನಿಸ್ ಟೂರ್ನಿ
ಡಿ. ಎಸ್ ಎ ಎಫ್ ಕ್ರೀಡಾಕೂಟ

5. ಮೊದಲ  ಕಾಮನ್‍ವೆಲ್ತ್  ಕ್ರೀಡಾಕೂಟ ಯಾವಾಗ ನಡೆಯಿತು..?
ಎ. 1920
ಬಿ. 1930
ಸಿ. 1926
ಡಿ. 1936

6. ಮೊದಲ ಏಶಿಯನ್ ಕ್ರೀಡಾಕೂಟವು ಯಾವಾಗ ನಡೆಯಿತು..?
ಎ. 1956
ಬಿ. 1951
ಸಿ. 1964
ಡಿ. 1961

7. ಮೊದಲ ಏಶಿಯನ್ ಕ್ರೀಡಾಕೂಟವು ಎಲ್ಲಿ ನಡೆಯಿತು..?
ಎ. ಜಕಾರ್ತ್
ಬಿ. ಬೀಜಿಂಗ್
ಸಿ. ನವದೆಹಲಿ
ಡಿ. ಡಾಕಾ

8. ಭಾರತವು ಯಾವಾಗ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತು..?
ಎ. 1987
ಬಿ. 1992
ಸಿ. 1983
ಡಿ. 1996

9. 2004 ರಲ್ಲಿ ಎಸ್‍ಎಎಫ್ ಕ್ರೀಡಾಕೂಟಕ್ಕೆ ಏನೆಂದು ಮರು ನಾಮಕರಣ ಮಾಡಲಾಗಿದೆ..?
ಎ. ಸೌತ್ ಏಶಿಯನ್ ಗೇಮ್ಸ್
ಬಿ. ಸೌತ್ ಏಶಿಯನ್ ಟೂರ್ನಮೆಂಟ್
ಸಿ. ಸೌತ್ ಏಶಿಯನ್ ಒಲಂಪಿಕ್ಸ್ ಗೇಮ್
ಡಿ. ಇವು ಯಾವುದೂ ಅಲ್ಲ.

10. ಮಹಾನ್ ಕ್ರಿಕೆಟಿಗ ಸರ್. ಡೊನಾಲ್ಡ್ ಬ್ರಾಡ್‍ಮನ್ ಯಾವ ದೇಶದವರು..?
ಎ. ವೆಸ್ಟ್ ಇಂಡೀಸ್
ಬಿ. ನ್ಯೂಜಿಲೆಂಡ್
ಸಿ. ದಕ್ಷಿಣ ಆಫ್ರಿಕ
ಡಿ. ಆಸ್ಟ್ರೇಲಿಯಾ

11. ಲವ್ ಮತ್ತು ಸ್ಮಾಶ್ ಎಂಬ ಪದಗಳು ಯಾವ ಆಟದಲ್ಲಿ ಬಳಸಲ್ಪಡುತ್ತವೆ..?
ಎ. ಬ್ಯಾಡ್ಮಿಂಟನ್ ಮತ್ತು ಟೆನಿಸ್
ಬಿ. ಹಾಕಿ
ಸಿ. ಪುಟ್‍ಬಾಲ್
ಡಿ. ಚೆಸ್

12. ವಿಂಬಲ್ಡನ್ ಟ್ರೋಫಿಯು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಎ. ಲಾನ್ ಟೆನಿಸ್
ಬಿ. ಹಾಕಿ
ಸಿ. ಕ್ರಿಕೆಟ್
ಡಿ. ಚೆಸ್

13. ಕ್ರಿಕೆಟ್ ಆಟಕ್ಕೆ ಹೆಸರಾದ ಲಾಡ್ರ್ಸ್ ಮತ್ತು ಲೀಡ್ಸ್ ಕ್ರೀಡಾಂಗಣಗಳು ಎಲ್ಲಿದೆ…?
ಎ. ಸಿಡ್ನಿ
ಬಿ. ಮ್ಯಾಂಚೆಸ್ಟರ್
ಸಿ. ಟ್ರೆಂಟ್ ಬ್ರಿಡ್ಜ್
ಡಿ. ಲಂಡನ್

14. ‘ ಬಟರ್ ಪ್ಲೈ ‘ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಎ. ಖೋ-ಖೋ
ಬಿ. ಬಾಕ್ಸಿಂಗ್
ಸಿ. ಈಜು
ಡಿ. ಕಬಡ್ಡಿ

15. ಬುಲ್ ಫೈಟಿಂಗ್ ( ಗೂಳಿ ಕಾಳಗ) ಯಾವ ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ..?
ಎ. ಯುಎಸ್‍ಎ
ಬಿ. ಆಸ್ಟ್ರೇಲಿಯಾ
ಸಿ. ಕೆನಡಾ
ಡಿ. ಸ್ಪೇನ್

16. 1983 ರಲ್ಲಿ ವಿಶ್ವಕಪ್ ಗೆದ್ದ ಭಾರತಿಯ ಕ್ರಿಕೆಟ್ ತಂಡದ ನಾಯಕ ಯಾರಾಗಿದ್ದರು..?
ಎ. ಸುನಿಲ್ ಗವಾಸ್ಕರ್
ಬಿ. ಕಪಿಲ್ ದೇವ್
ಸಿ. ರವಿಶಾಸ್ತ್ರಿ
ಡಿ. ವೆಂಗ್ ಸರ್ಕಾರ್

17. ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು..?
ಎ. ಪಿ.ಟಿ. ಉಷಾ
ಬಿ. ಅಂಜು ಬಾಬ್ಬಿ ಜಾರ್ಜ್
ಸಿ. ಕರ್ಣಂ ಮಲ್ಲೇಶ್ವರಿ
ಡಿ. ಸಾಕ್ಷಿ ಮಲ್ಲಿಕ್

18. ರೂಕ್ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಎ. ಕ್ರಿಕೆಟ್
ಬಿ. ಚೆಸ್
ಸಿ. ಪುಟ್‍ಬಾಲ್
ಡಿ. ಗಾಲ್ಫ್

19. ‘ ಒನ್ ಮೋರ್ ಓವರ್’ ಎಂಬುದು ಯಾರ ಆತ್ಮಕಥೆಯಾಗಿದೆ..?
ಎ. ಸುನಿಲ್ ಗವಾಸ್ಕರ್
ಬಿ. ಇ. ಪ್ರಸನ್ನ
ಸಿ. ಎ. ರಣತುಂಗಾ
ಡಿ. ಕಪಿಲ್‍ದೇವ್

20. ಅಮೇರಿಕಾ ಸಂಯುಕ್ತ ಸಂಸ್ಥಾನದ ಹೆಸರುವಾಸಿ ಆಟ ಯಾವುದು..?
ಎ. ಹಾಕಿ
ಬಿ. ಬೇಸ್‍ಬಾಲ್
ಸಿ. ಲಾನ್ ಟೆನಿಸ್
ಡಿ. ಕ್ರಿಕೆಟ್

21. ಒಲಂಪಿಕ್ ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ ಯಾರು..?
ಎ. ಅಭಿನವ ಬಿಂದ್ರಾ
ಬಿ. ರಾಜವರ್ಧನ್‍ಸಿಂಗ್ ರಾಥೋರ್
ಸಿ. ಪಿ.ಟಿ ಉಷಾ
ಡಿ. ಇವರಾರೂ ಅಲ್ಲ

22. ಸ್ವಾತ್ಲಿಂಗ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ..?
ಎ. ಪೋಲೋ
ಬಿ. ಹಾಕಿ
ಸಿ. ಟೇಬಲ್ ಟೆನಿಸ್
ಡಿ. ಲಾನ್ ಟೆನಿಸ್

23. ‘ ಬೀಮರ್’ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ..?
ಎ. ಹಾಕಿ
ಬಿ. ಚೆಸ್
ಸಿ. ಟೆನಿಸ್
ಡಿ. ಕ್ರಿಕೆಟ್

24. ‘ಡೇವಿಸ್ ಕಪ್’ ಯಾವ ಕ್ರೀಡೆಗೆ ಸಂಬಂಧಿಸಿದೆ..?
ಎ. ಕ್ರಿಕೆಟ್
ಬಿ. ಟೆನಿಸ್
ಸಿ. ಪುಟ್‍ಬಾಲ್
ಡಿ. ಗಾಲ್ಫ್

25. ‘ಇಂದಿರಾಗಾಂಧಿ’ ಒಳಾಂಗಣ ಕ್ರೀಡಾಂಗಣ ಎಲ್ಲಿದೆ..?
ಎ. ಕೊಲ್ಕತ್ತಾ
ಬಿ. ನವದೆಹಲಿ
ಸಿ. ಚೆನ್ನೈ
ಡಿ. ಕಾನ್ಪುರ

# ಉತ್ತರಗಳು :
1. ಬಿ. ನಾಲ್ಕು ವರ್ಷಗಳು
2. ಬಿ. ಅಥೆನ್ಸ್
3. ಸಿ. ಪರಸ್ಪರ ಹೆಣೆದುಕೊಂಡಿರುವ ನೀಲಿ, ಹಳದಿ, ಕಪ್ಪು, ಹಸಿರು, ಮತ್ತು ಕೆಂಪು ಬಣ್ಣದ ಸುರುಳಿಗಳು
4. ಬಿ. ಕಾಮನ್ವೆಲ್ತ್ ಕ್ರೀಡಾಕೂಟ
5. ಬಿ. 1930
6. ಬಿ. 1951
7. ಸಿ. ನವದೆಹಲಿ
8. ಸಿ. 1983
9. ಎ. ಸೌತ್ ಏಶಿಯನ್ ಗೇಮ್ಸ್
10. ಡಿ. ಆಸ್ಟ್ರೇಲಿಯಾ

11. ಎ. ಬ್ಯಾಡ್ಮಿಂಟನ್ ಮತ್ತು ಟೆನಿಸ್
12. ಎ. ಲಾನ್ ಟೆನಿಸ್
13. ಡಿ. ಲಂಡನ್
14. ಸಿ. ಈಜು
15. ಡಿ. ಸ್ಪೇನ್
16. ಬಿ. ಕಪಿಲ್ ದೇವ್
17. ಸಿ. ಕರ್ಣಂ ಮಲ್ಲೇಶ್ವರಿ
18. ಬಿ. ಚೆಸ್
19. ಬಿ. ಇ. ಪ್ರಸನ್ನ
20. ಬಿ. ಬೇಸ್ಬಾಲ್

21. ಸಿ. ಪಿ.ಟಿ ಉಷಾ
22. ಸಿ. ಟೇಬಲ್ ಟೆನಿಸ್
23. ಡಿ. ಕ್ರಿಕೆಟ್
24. ಬಿ. ಟೆನಿಸ್
25. ಬಿ. ನವದೆಹಲಿ

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-38
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-37
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-36
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-35

 

error: Content Copyright protected !!