
ಪ್ರಸ್ತುತ ಉದ್ಯೋಗಾವಕಾಶಗಳು / ನೇಮಕಾತಿಗಳು | Current Recruitments
Current Recruitments :
ಇತ್ತೀಚಿನ ಉದ್ಯೋಗ ಅಪ್ಡೇಟ್ಗಳ ಮೂಲಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯ ಸಂಸ್ಥೆಗಳು (PSU), ಬ್ಯಾಂಕಿಂಗ್, ರೈಲ್ವೆ, ರಕ್ಷಣಾ ಇಲಾಖೆ, ಶಿಕ್ಷಣ ಹಾಗೂ ಖಾಸಗಿ ವಲಯದ ಹೊಸ ನೇಮಕಾತಿ ಮಾಹಿತಿಯನ್ನು ಪಡೆಯಬಹುದು. ಈ ಉದ್ಯೋಗ ಮಾಹಿತಿಯಲ್ಲಿ ಹುದ್ದೆಗಳ ಸಂಖ್ಯೆ, ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಹಾಗೂ ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ವಿವರಗಳಿರುತ್ತವೆ.
Stay updated with the latest job notifications from Central Government, State Government, PSU, Banking, Railway, Defence, Teaching, and Private sectors. Recent job updates include details such as number of vacancies, eligibility criteria, age limit, application process, important dates, and selection procedure.
Job seekers can find daily employment news, including new recruitments, admit cards, exam dates, results, and interview notifications. These updates help candidates prepare in advance and apply for suitable jobs without missing deadlines.
| ನೇಮಕಾತಿ ವಿವರ | ಹುದ್ದೆಗಳ ವಿವರ | ವಿದ್ಯಾರ್ಹತೆ | ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ | ಹೆಚ್ಚಿನ ಮಾಹಿತಿ |
|---|---|---|---|---|
| ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) | 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ | ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ | 3 ಜುಲೈ 2026 | Click Here |
| ವಿಜಯಪುರ ಮಹಾನಗರ ಪಾಲಿಕೆ | 118 ಪೌರಕಾರ್ಮಿಕ ಹುದ್ದೆ | ವಿಜಯಪುರ ಮಹಾನಗರ ಪಾಲಿಕೆಯಲ್ಲಿ ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿರುವ ಅನುಭವ | ಜುಲೈ 15, 2026 | Click Here |
| ಬಳ್ಳಾರಿ ಡಿಸಿಸಿ ಬ್ಯಾಂಕ್ | 82 ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಮತ್ತು ಇತರ ಹುದ್ದೆ | ಪದವಿ, ದ್ವಿತೀಯ ಪಿಯುಸಿ , ಎಸ್.ಎಸ್.ಎಲ್.ಸಿ | 30 ಜೂನ್ 2026 | Click Here |
| ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) | 945 ಕೆಇಎ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ನೇಮಕಾತಿ | ಬಿ.ಎಸ್ಸಿ. (ಕೃಷಿ), ಬಿ.ಎಸ್ಸಿ. (ಆನರ್ಸ್) ಕೃಷಿ, ಬಿ.ಟೆಕ್ (ಆಹಾರ ತಂತ್ರಜ್ಞಾನ/ಆಹಾರ ವಿಜ್ಞಾನ/ಕೃಷಿ ಎಂಜಿನಿಯರಿಂಗ್/ಜೈವಿಕ ತಂತ್ರಜ್ಞಾನ) | 20 ಜೂನ್ 2026 | Click Here |
| State Bank of India (SBI) | 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿ | ಯಾವುದೇ ವಿಭಾಗದಲ್ಲಿ ಪದವಿ (Graduation) | ಜೂನ್ 8, 2026 | Click Here |
| ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (GESCOM) | 275 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ | BE/B.Tech in Electrical ಅಥವಾ Electronics Engineering ಹಾಗೂ Electrical Engineering ನಲ್ಲಿ 3 ವರ್ಷದ ಡಿಪ್ಲೊಮಾ | 05 ಜೂನ್ 2026 | Click Here |
| ಕೋಲ್ ಇಂಡಿಯಾ ಲಿಮಿಟೆಡ್ (CIL) | 660 ಮ್ಯಾನೇಜ್ಮೆಂಟ್ ಟ್ರೇನಿ ಹುದ್ದೆಗಳ ನೇಮಕಾತಿ | ಯಾವುದೇ ಪದವಿ, ಬಿ.ಎಸ್ಸಿ, ಬಿ.ಟೆಕ್/ಬಿ.ಇ, ಎಂ.ಎ. | ಜೂನ್ 11, 2026 | Click Here |
| ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT) ಕರ್ನಾಟಕ ಸುರತ್ಕಲ್ | 84 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು | UG ಹಾಗೂ PG ಪದವಿಯಲ್ಲಿ ಫಸ್ಟ್ ಕ್ಲಾಸ್ (60% ಅಥವಾ 6.5 CGPA) ಪಿಎಚ್ಡಿ (Ph.D.) | 2 ಜೂನ್, 2026 | Click Here |
| ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | 1865 ಅಪ್ರೆಂಟಿಸ್ ಹುದ್ದೆಗಳಿಗಾಗಿ ನೇಮಕಾತಿ | ಪದವಿ (Graduation) (ಪದವಿಯು 1 ಏಪ್ರಿಲ್ 2022 ರ ನಂತರ ಪೂರೈಸಿರಬೇಕು). | 19 ಮೇ 2026 | Click Here |

ನಿರಂತರ ಅಪ್ಡೇಟ್ಗಳಿಗಾಗಿ ಫಾಲೋ ಮಾಡಿ
.
- ವಿಶ್ವದ ಅತ್ಯುತ್ತಮ ಶಾಲೆಗಳ ಪ್ರಶಸ್ತಿ-2026 : ಅಂತಿಮ ಪಟ್ಟಿಗೆ ಭಾರತದ 7 ಶಾಲೆಗಳು ಆಯ್ಕೆ
- ಭಾರತದಲ್ಲಿ ಮೊದಲ ಬಾರಿಗೆ ಜೆಟ್ ವಿಮಾನದಲ್ಲಿ ಉಪಗ್ರಹ ಆಧಾರಿತ ಗಗನ್ (GAGAN) ಲ್ಯಾಂಡಿಂಗ್ ಯಶಸ್ವಿ
- ಇಸ್ರೋ ಮತ್ತೊಂದು ಮಹತ್ವದ ಹೆಜ್ಜೆ : ಸೆಮಿ-ಕ್ರಯೋಜೆನಿಕ್ ರಾಕೆಟ್ ಎಂಜಿನ್ ಯಶಸ್ವಿ ಪರೀಕ್ಷೆ
- ಪ್ರಚಲಿತ ಘಟನೆಗಳ ಕ್ವಿಜ್ (27-06-2026)
- ಪ್ರಚಲಿತ ಘಟನೆಗಳ ಕ್ವಿಜ್ (26-06-2026)
Read this also : CURRENT AFFAIRS QUIZ PDF : ಪ್ರಚಲಿತ ಘಟನೆಗಳ ಕ್ವಿಜ್ PDF
#GovtJobs, #BankJobs, #Recruitment






