ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
GKLatest UpdatesQuizTop 10 Questions

➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 42

Share With Friends

1. ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ..?
2. ಗುರೂಜಿ ಎಂದು ಬಿರುದು ಹೊಂದಿದ ಭಾರತ ಪ್ರಸಿದ್ಧ ವ್ಯಕ್ತಿ ಯಾರು..?
3. ಮಾನವ ಶರೀರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಾಂಶ ಯಾವುದು..?
4. ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಯಾವುದು..?
5. ಫ್ರೈಡೆಟೈಮ್ ಇದು ಯಾವ ದೇಶದ ಪ್ರಮುಖ ಪತ್ರಿಕೆಯಾಗಿದೆ..?

6. ಹರಿಜನ ಎಂಬ ಹೆಸರನ್ನು ಮೊದಲ ಬಾರಿಗೆ ಪ್ರಯೋಗಿಸಿದವರು ಯಾರು..?
7. ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು..?
8. ಕಾಕೆಮನಿ ಇದು ಯಾರ ಕಾವ್ಯನಾಮವಾಗಿದೆ..?
9. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ ಸಿದ್ಧಾಂತ ನೀಡಿದವರು ಯಾರು..?
10. ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು..?

# ಉತ್ತರಗಳು :
1. ಮೂಡಬಿದರೆ
2. ಎಂ.ಎನ್. ಗೋಲ್ವಾಲ್ಕರ್
3. ಕ್ಯಾಲ್ಸಿಯಂ
4. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
5. ಪಾಕಿಸ್ತಾನ

6. ಗಾಂಧೀಜಿ
7. ಸಿ.ಬಿ.ಮುತ್ತಮ್ಮ
8. ಬಿ.ಡಿ.ಸುಬ್ಬಯ್ಯ
9. ಜೀನ್ಸ್ ಮತ್ತು ಜೆಫ್ರಿ
10. ಯುರೇನಸ್

# ಇವುಗಳನ್ನೂ ಓದಿ…
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 41
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 40
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ -39
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-38
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-37
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-36
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-35
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-34
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-33
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-32
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-31
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-30
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-29
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-28
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-27
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-26
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-25
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-24
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-23
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-22
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-21
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-20
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-19
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ-18
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-17
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-16
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-15
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-14
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-13
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-12
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-11
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-10
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-09
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-08
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-06
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-05
➤ ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-04
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 02
➤ ಪ್ರತಿದಿನ ಟಾಪ್ 10 ಪ್ರಶ್ನೆಗಳ ಸರಣಿ – 01

 

 

error: Content Copyright protected !!