ಪ್ರಚಲಿತ ಘಟನೆಗಳ ಕ್ವಿಜ್ (09 & 10-02-2024)
1.ವಿಶ್ವ ಸರ್ಕಾರದ ಶೃಂಗಸಭೆ 2024(The World Government Summit 2024) ಅನ್ನು ಎಲ್ಲಿ ಆಯೋಜಿಸಲಾಗುವುದು?1) ನವದೆಹಲಿ2) ದುಬೈ3) ಲಂಡನ್4) ಪ್ಯಾರಿಸ್ 2.’ಒಂದು ರಾಷ್ಟ್ರ ಒಂದು ಚುನಾವಣೆ’ (One
Read MoreLatest Updates
1.ವಿಶ್ವ ಸರ್ಕಾರದ ಶೃಂಗಸಭೆ 2024(The World Government Summit 2024) ಅನ್ನು ಎಲ್ಲಿ ಆಯೋಜಿಸಲಾಗುವುದು?1) ನವದೆಹಲಿ2) ದುಬೈ3) ಲಂಡನ್4) ಪ್ಯಾರಿಸ್ 2.’ಒಂದು ರಾಷ್ಟ್ರ ಒಂದು ಚುನಾವಣೆ’ (One
Read Moreಯುನೈಟೆಡ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯವು ಪೂರ್ಣಗೊಂಡಿದೆ. ಈ ದೇವಾಲಯವು ತುಂಬಾ ಸುಂದರವಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಪ್ರಧಾನಿ ಮೋದಿ ಅವರು ಫೆಬ್ರವರಿ
Read Moreಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಯೋಧರನ್ನು ದೋಹಾ (ಸೋಮವಾರ) ಬಿಡುಗಡೆ ಮಾಡಿದೆ. ಅವರಲ್ಲಿ ಏಳು
Read More* ಪ್ರಾಚೀನ ಭಾರತದ ವಾಯುವ್ಯ ಭಾಗದಲ್ಲಿ ಪ್ರಚಲಿತವಿದ್ದ ಮತ್ತೊಂದು ಪ್ರಬುದ್ಧ ಜೀವನ ಕ್ರಮವೇ ವೇದಕಾಲದ ನಾಗರಿಕತೆಯಾಗಿದೆ.* ಇದರ ಕರ್ತೃಗಳು “ಆರ್ಯರು” ಎಂದು ಹೇಳಲಾಗಿದೆ. ಆದರೆ ಆರ್ಯರು ಎಂಬುದು
Read More1.ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕಶಕ್ತಿ ಇರುವ ವಸ್ತು ಯಾವುದು?✦ ನೀರು 2.ನಿಸರ್ಗದಲ್ಲಿ ದೊರೆಯುವ ಶುದ್ಧನೀರು ಯಾವುದು?✦ ಮಳೆ ನೀರು 3.ನೀರಿನ ರೂಪಗಳು ಯಾವುವು?✦ ಬಾವಿಗಳಲ್ಲಿ, ನದಿಗಳಲ್ಲಿ,
Read More1.ಪ್ರಂಪಚದಲ್ಲಿ ಅತಿ ದೊಡ್ಡ ಸರೋವರ ಯಾವುದು?✦ಕ್ಯಾಸ್ಪಿಯನ್ ಸರೋವರ 2.ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?✦ಸುಪೀರಿಯರ್ ಸರೋವರ 3.ಭಾರತದ ಅತಿ ದೊಡ್ಡ ಸರೋವರ ಯಾವುದು?✦ಚಿಲ್ಕಾ ಸರೋವರ.
Read More1.ಶಂಕರಾಚಾರ್ಯರು✦ಇವರು ಕ್ರಿ.ಶ 788 ರಲ್ಲಿ ‘ಕೇರಳದ ಕಾಲಟಿ’ ಎಂಬ ಗ್ರಾಮದಲ್ಲಿ ‘ಶಿವಗುರು’ ಮತ್ತು ‘ಆರ್ಯಾಂಬಾ’ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಜನಿಸಿದರು.✦ಇವರು ಗೋವಿಂದ ಭಗವತ್ಪಾದರೆಂಬ ಗುರುಗಳಿಂದ ವೇದಾಂತ
Read MoreMunicipal Corporations of Karnataka : ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ
Read More1.ಫಿಚ್ನ ಮುನ್ನೋಟ (Fitch’s predictions)ಗಳ ಪ್ರಕಾರ, FY 25-26 ರಲ್ಲಿ ಭಾರತಕ್ಕೆ ಅಂದಾಜು ಹಣಕಾಸಿನ ಕೊರತೆ ಎಷ್ಟು?1) 5.2%2) 5.4%3) 5.8%4) 5.7% 2.ಇತ್ತೀಚೆಗೆ ಸುದ್ದಿಯಲ್ಲಿದ್ದ ಸೆಪಹಿಜಾಲಾ
Read More1.ಇತ್ತೀಚೆಗೆ ಸುದ್ದಿಯಲ್ಲಿದ್ದ ಥ್ರಿಪ್ಸ್ ಪರ್ವಿಸ್ಪಿನಸ್ (Thrips Parvispinus), ಈ ಕೆಳಗಿನ ಯಾವ ಜಾತಿಗೆ ಸೇರಿದೆ..?1) ಆಕ್ರಮಣಕಾರಿ ಕೀಟ ಜಾತಿಗಳು2) ಚಿಟ್ಟೆ3) ಸ್ಪೈಡರ್4) ಮೀನು 2.ಇತ್ತೀಚೆಗೆ ನಿಧನರಾದ ಹಗೆ
Read More