ಇತಿಹಾಸದ ಮುಖ್ಯ ಇಸವಿಗಳು : Important Years in History
1)ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
2)ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
3)ಕ್ರಿ.ಪೂ.1000 ಕಬ್ಬಿಣದ ಬಳಕೆ.
4)ಕ್ರಿ.ಪೂ.1000-500 ವೇದಗಳ ಕಾಲ
5)ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
6)ಕ್ರಿ.ಪೂ.540-468 ಮಹಾವೀರನ ಕಾಲ
7)ಕ್ರಿ.ಪೂ.542-490 ಹರ್ಯಂಕ ಸಂತತಿ
8)ಕ್ರಿ.ಪೂ.413-362 ಶಿಶುನಾಗ ಸಂತತಿ.
9)ಕ್ರಿ.ಪೂ.362-324 ನಂದ ಸಂತತಿ.
10)ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
11)ಕ್ರಿ.ಪೂ.324-183 ಮೌರ್ಯ ಸಂತತಿ.
12)ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
13)ಕ್ರಿ.ಪೂ.298-273 ಬಿಂದುಸಾರನ ಕಾಲ.
14)ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
15)ಕ್ರಿ.ಪೂ.185-147 ಶುಂಗ ಸಂತತಿ.
16)ಕ್ರಿ.ಪೂ.73-28 ಕಣ್ವರ ಆಳ್ವಿಕೆ.
17)ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
18)ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
19)ಕ್ರಿ.ಪೂ.58-57 ವಿಕ್ರಮ ಸಂವತ್ಸರ (ವಿಕ್ರಮಾದಿತ್ಯನಿಂದ)
20)ಕ್ರಿ.ಶ.78-101 ಕಾನಿಷ್ಕನ ಕಾಲ.
21)ಕ್ರಿ.ಶ.78 ಶಕ ಸಂವತ್ಸರ
22)ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
23)ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
24)ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
25)ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
26)ಕ್ರಿ.ಶ.300-888 ಕಂಚಿಯ ಪಲ್ಲವರು.
27)ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
28)ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
29)ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
30)ಕ್ರಿ.ಶ.814-878 ಅಮೋಘವರ್ಷ ನೃಪತುಂಗ.
31)ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
32)ಕ್ರಿ.ಶ.760-1142 ಬಂಗಾಳದ ಪಾಲರು.
33)ಕ್ರಿ.ಶ.800-1036 ಕನೌಜಿನ ಪ್ರತಿಹಾರರು
34)ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
35)ಕ್ರಿ.ಶ.907-1256 ಚೋಳ ಸಾಮ್ರಾಜ್ಯ.
36)ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
37)ಕ್ರಿ.ಶ.974-1233 ಮಾಳ್ವದ ಪಾರಮಾರರು.
38)ಕ್ರಿ.ಶ.1118-1190 ಬಂಗಾಳದ ಸೇನರು.
39)ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
40)ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
41)ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
42)ಕ್ರಿ.ಶ.1290-1320 ಖಿಲ್ಜಿ ಸಂತತಿ.
43)ಕ್ರಿ.ಶ.1320-1414 ತುಘಲಕ್ ಸಂತತಿ.
44)ಕ್ರಿ.ಶ.1414-1451 ಸೈಯದ್ ಸಂತತಿ.
45)ಕ್ರಿ.ಶ.1451-1525 ಲೂಧಿ ಸಂತತಿ.
46)ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
47)ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
48)ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ.
49)ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
50)ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
51)ಕ್ರಿ.ಶ.1627-1680 ಶಿವಾಜಿಯ ಕಾಲ.
52)ಕ್ರಿ.ಶ.1757 ಪ್ಲಾಸಿ ಕದನ.
53)ಕ್ರಿ.ಶ.1764 ಬಕ್ಸಾರ ಕದನ.
54)ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
55)ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
56)ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
57)ಕ್ರಿ.ಶ.1824 ಕಿತ್ತೂರು ದಂಗೆ.
58)ಕ್ರಿ.ಶ.1857 ಸಿಪಾಯಿ ದಂಗೆ.
59)ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
60)ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
61)1905 ಬಂಗಾಳ ವಿಭಜನೆ.
62)1906 ಮುಸ್ಲಿಂ ಲೀಗ್ ಸ್ಥಾಪನೆ.
63)1907 ಸೂರತ್ ಅಧಿವೇಶನ/ಸೂರತ್ ಒಡಕು
64)1909 ಮಿಂಟೋ-ಮಾಲ್ರೇ ಸುಧಾರಣೆ.
65)1911 ಕಲ್ಕತ್ತಾ ಅಧಿವೇಶನ.
66)1913 ಗದ್ದಾರ್ ಪಕ್ಷ ಸ್ಥಾಪನೆ.
67)1915(ಜನವರಿ-9)ಗಾಂಧೀಜಿ ಭಾರತಕ್ಕೆ ಆಗಮನ.
68)1916 ಲಕ್ನೋ ಅಧಿವೇಶನ.
69)1917 ಚಂಪಾರಣ್ಯ ಸತ್ಯಾಗ್ರಹ
70)1918 ಹತ್ತಿ ಗಿರಣಿ ಸತ್ಯಾಗ್ರಹ
71)1919 ರೌಲತ್ ಕಾಯಿದೆ.
72)1919(ಏಪ್ರಿಲ್13)ಜಲಿಯನ್ ವಾಲಾಬಾಗ್ ದುರಂತ.
73)1920 ಖಿಲಾಪತ್ ಚಳುವಳಿ.
74)1922 ಚೌರಾಚೌರಿ ಘಟನೆ.
75)1923 ಸ್ವರಾಜ್ ಪಕ್ಷ ಸ್ಥಾಪನೆ.
76)1927 ಸೈಮನ್ ಆಯೋಗ.
77)1928 ನೆಹರು ವರದಿ.
78)1929 ಬಾಡ್ರೋಲೀ ಸತ್ಯಾಗ್ರಹ.
79)1930 ಕಾನೂನ ಭಂಗ ಚಳುವಳಿ.
80)1930-1932 ಮೂರು ದುಂಡು ಮೇಜಿನ ಸಮ್ಮೇಳನಗಳು.
81)1937 ಪ್ರಾಂತೀಯ ಚುನಾವಣೆ
82)1939 ತ್ರಿಪುರಾ ಬಿಕ್ಕಟ್ಟು.
83)1940 ಅಗಷ್ಟ ಕೊಡುಗೆ.
84)1942 ಕ್ರಿಪ್ಸ್ ಆಯೋಗ
85)1945 ಸಿಮ್ಲಾ ಸಮ್ಮೇಳನ
86)1946 ಕ್ಯಾಬಿನೆಟ್ ಆಯೋಗ
87)1947 ಭಾರತೀಯ ಸ್ವಾತಂತ್ರ್ಯ ಕಾಯಿದೆ.
88)1956 ಮೈಸೂರು ರಾಜ್ಯ ಅಸ್ತಿತ್ವಕ್ಕೆ
89)1973 ಕರ್ನಾಟಕ ಮರುನಾಮಕರಣ.
90)1974 ಭಾರತದಿಂದ ಪರಮಾಣು ಸಾಧನದ ಸ್ಪೋಟ; ಫಕ್ರುದ್ದಿನ ಅಲಿ ಅಹ್ಮದ್ ರಾಷ್ಟ್ರಪತಿ; ಸಿಕ್ಕಿಂ ಸಹ ರಾಜ್ಯವಾಯಿತು
91)1975 ಆರ್ಯಭಟ ಉಡಾವಣೆ; ಸಿಕ್ಕಿಂ ರಾಜ್ಯವಾಯಿತು; ತುರ್ತು ಪರಿಸ್ಥಿತಿ
92)1976 ಭಾರತ-ಚೀನಾ ಸಂಬಂಧ ಪುನಃ ಸ್ಥಾಪನೆ
93)1977 ಆರನೆ ಸಾಮಾನ್ಯ ಚುನಾವಣೆ; ಜನತಾ ಪಕ್ಷ ಬಹುಮತ
94)1979 ಮೊರಾರ್ಜಿ ದೇಸಾಯಿ ರಾಜೀನಾಮೆ; ಚರಣಸಿಂಗ್ ಪ್ರಧಾನಿ
95)1980 ಕಾಂಗ್ರೆಸ್(ಐ) ಅಧಿಕಾರಕ್ಕೆ; ಇಂದಿರಾ ಗಾಂಧಿ ಪ್ರಧಾನಮಂತ್ರಿ
96)1982 ಏಷಿಯನ್ ಕ್ರೀಡಾಕೂಟ; ಗ್ಯಾನಿ ಜೈಲ್ ಸಿಂಗ್ ರಾಷ್ಟ್ರಪತಿ
97)1983 CHOGM ನವದೆಹಲಿ
98)1984 ಬ್ಲ್ಯೂ ಸ್ಟಾರ್; ರಾಕೇಶ್ ಶರ್ಮ; ಇಂದಿರಾ ಗಾಂಧಿ ಹತ್ಯೆ
99)1985 ರಾಜೀವ್-ಲೊಂಗೊವಾಲ್ ಒಪ್ಪಂದ; ಅಸ್ಸಾಂ ಒಪ್ಪಂದ
100)1986 ಮಿಜೋರಂ ಒಪ್ಪಂದ
101)1987 ಆರ್. ವೆಂಕಟರಾಮನ್ ರಾಷ್ಟ್ರಪತಿ
102)1989 ಅಗ್ನಿ ಕ್ಷಿಪಣಿ; ವಿ.ಪಿ. ಸಿಂಗ್ ಪ್ರಧಾನಿ
103)1990 IPKF ವಾಪಸ್ಸು; ಮಂಡಲ್ ವರದಿ
104)1991 ರಾಜೀವ್ ಗಾಂಧಿ ಹತ್ಯೆ; ಪಿ.ವಿ. ನರಸಿಂಹ ರಾವ್ ಪ್ರಧಾನಿ
105)1992 ಇಸ್ರಾಯಿಲ್ ಜೊತೆ ಸಂಬಂಧ; ಸತ್ಯಜಿತ್ ರೇ ನಿಧನ
106)1993 ಮುಂಬೈ ಸ್ಫೋಟಗಳು
107)1994 ಸುಷ್ಮಿತ ಸೇನ್, ಐಶ್ವರ್ಯ ರೈ ವಿಜಯ
108)1995 ಮಾಯಾವತಿ ಮುಖ್ಯಮಂತ್ರಿ
109)1996 PSLV ಉಡಾವಣೆ; ಲೋಕಸಭೆ ಚುನಾವಣೆ
110)1997 ಸ್ವಾತಂತ್ರ್ಯ 50ನೇ ವರ್ಷಾಚರಣೆ
111)1998 ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ; ಪೋಕ್ರಾನ್ II
112)1999 IC-814 ಅಪಹರಣ; ಕಾರ್ಗಿಲ್ ಯುದ್ಧ
113)2000 ಬಿಲ್ ಕ್ಲಿಂಟನ್ ಭಾರತ ಭೇಟಿ; ಹೊಸ ರಾಜ್ಯಗಳು
114)2001 ಗುಜರಾತ್ ಭೂಕಂಪ; GSLV ಉಡಾವಣೆ
115)2002 ಅಬ್ದುಲ್ ಕಲಾಂ ರಾಷ್ಟ್ರಪತಿ; ಗೋಧ್ರಾ ಘಟನೆ

