ಪ್ರಚಲಿತ ಘಟನೆಗಳು CA QUIZ GK JOB NEWS E-BOOK QUIZ TEST Geography History Indian Constitution MCQs
GK

ಪ್ರಮುಖ ದೇಶಗಳು, ಅವುಗಳ ರಾಜಧಾನಿ ಹಾಗೂ ಕರೆನ್ಸಿಗಳು

Share With Friends

ಪ್ರಮುಖ ದೇಶಗಳು, ಅವುಗಳ ರಾಜಧಾನಿ ಹಾಗೂ ಕರೆನ್ಸಿಗಳು | Major countries, their capitals and currencies

ದೇಶರಾಜಧಾನಿಕರೆನ್ಸಿ
ಅಫ್ಘಾನಿಸ್ತಾನಕಾಬುಲ್ಅಫ್ಘಾನಿ
ಅಲ್ಬೇನಿಯಾತಿರಾನಾಲೆಕ್
ಅಲ್ಜೀರಿಯಾಅಲ್ಜಿಯರ್ಸ್ದಿನಾರ್
ಅಂಗೋಲಾಲುವಾಂಡಾಕ್ವಾಂಜಾ
ಅರ್ಜೆಂಟಿನಾಬ್ಯೂನಸ್ ಐರಿಸ್ಪೆಸೊ
ಆಸ್ಟ್ರೇಲಿಯಾಕ್ಯಾನ್ಬೆರಾಆಸ್ಟ್ರೇಲಿಯನ್ ಡಾಲರ್
ಆಸ್ಟ್ರಿಯಾವಿಯನ್ನಾಯೂರೋ
ಬಹರೈನ್ಮನಾಮಾಬಹರೇನಿ ದಿನಾರ್
ಬಾಂಗ್ಲಾದೇಶಢಾಕಾಟಾಕಾ
ಬಾರ್ಬಡೋಸ್ಬ್ರಿಡ್ಜ್‌ಟೌನ್ಡಾಲರ್
ಬೆಲ್ಜಿಯಂಬ್ರಸ್ಸೆಲ್ಸ್ಯೂರೋ
ಬೆಲೀಜ್ಬೆಲ್ಮೋಪಾನ್ಡಾಲರ್
ಭೂತಾನ್ಥಿಂಪುನ್ಗುಲ್ಟ್ರಮ್
ಬೊಲಿವಿಯಾಸುಕ್ರೆಬೊಲಿವಿಯಾನೊ
ಬೊಸ್ನಿಯಾ ಮತ್ತು ಹೆರ್ಜೆಗೋವಿನಾಸಾರಾಯೇವೋಮಾರ್ಕ್
ಬೋಟ್ಸ್ವಾನಾಗಾಬೊರೋನ್ಪುಲಾ
ಬ್ರೆಜಿಲ್ಬ್ರಾಸಿಲಿಯಾರಿಯಲ್
ಬಲ್ಗೇರಿಯಾಸೋಫಿಯಾಲೆವ್
ಬುರುಂಡಿಬುಜುಂಬುರಾಫ್ರಾಂಕ್
ಕಾಂಬೋಡಿಯಾಫ್ನೋಮ್ ಪೆನ್ರಿಯಲ್
ಕ್ಯಾಮರೂನ್ಯೌಂಡೆCFA ಫ್ರಾಂಕ್
ಕ್ಯಾನಡಾಒಟ್ಟಾವಾಕೆನಡಿಯನ್ ಡಾಲರ್
ಚಿಲಿಸ್ಯಾಂಟಿಯಾಗೋಪೆಸೊ
ಚೀನಾಬೀಜಿಂಗ್ಯುವಾನ್
ಕೊಲಂಬಿಯಾಬೋಗೋಟಾಪೆಸೊ
ಕಾಂಗೋಬ್ರಾಜಾವಿಲ್ಲೆCFA ಫ್ರಾಂಕ್
ಕೋಸ್ಟಾ ರಿಕಾಸಾನ್ ಜೋಸೆಕೊಲೋನ್
ಕ್ಯೂಬಾಹವಾನಾಪೆಸೊ
ಸೈಪ್ರಸ್ನಿಕೋಸಿಯಾಯೂರೋ
ಚೆಕ್ ರಿಪಬ್ಲಿಕ್ಪ್ರಾಗ್ಕೊರೊನಾ
ಡೆನ್ಮಾರ್ಕ್ಕೋಪನ್‌ಹೇಗನ್ಕ್ರೋನ್
ಈಕ್ವಡಾರ್ಕ್ವಿಟೋಅಮೆರಿಕನ್ ಡಾಲರ್
ಈಜಿಪ್ಟ್ಕೈರೋಪೌಂಡ್
ಎಲ್ ಸಾಲ್ವಡಾರ್ಸಾನ್ ಸಾಲ್ವಡಾರ್ಡಾಲರ್
ಇಥಿಯೋಪಿಯಾಅಡಿಸ್ ಅಬಾಬಾಬಿರ್
ಫಿಜಿಸೂವಾಫಿಜಿ ಡಾಲರ್
ಫಿನ್‌ಲ್ಯಾಂಡ್ಹೆಲ್ಸಿಂಕಿಯೂರೋ
ಫ್ರಾನ್ಸ್ಪ್ಯಾರಿಸ್ಯೂರೋ
ಜರ್ಮನಿಬರ್ಲಿನ್ಯೂರೋ
ಘಾನಾಅಕ್ರಾಸೆಡಿ
ಭಾರತನವದೆಹಲಿರೂಪಾಯಿ
ಇಂಡೋನೇಷಿಯಾಜಕಾರ್ತಾರುಪಿಯಾಹ್
ಇರಾನ್ತೆಹ್ರಾನ್ರಿಯಾಲ್
ಇರಾಕ್ಬಗ್ದಾದ್ದಿನಾರ್
ಐರ್ಲ್ಯಾಂಡ್ಡಬ್ಲಿನ್ಯೂರೋ
ಇಸ್ರೇಲ್ಜೆರುಸಲೇಮ್ಶೆಕಲ್
ಇಟಲಿರೋಮ್ಯೂರೋ
ಜಪಾನ್ಟೋಕಿಯೋಯೆನ್
ಕೀನ್ಯಾನೈರೋಬಿಶಿಲ್ಲಿಂಗ್
ದಕ್ಷಿಣ ಕೊರಿಯಾಸಿಯೋಲ್ವೋನ್
ಉತ್ತರ ಕೊರಿಯಾಪ್ಯಾಂಗ್ಯಾಂಗ್ವೋನ್
ಕುವೈತ್ಕುವೈತ್ ಸಿಟಿದಿನಾರ್
ನೇಪಾಳಕಠ್ಮಂಡುರೂಪಾಯಿ
ನೆದರ್ಲ್ಯಾಂಡ್ಸ್ಆಂಸ್ಟರ್ಡ್ಯಾಮ್ಯೂರೋ
ನ್ಯೂಜಿಲ್ಯಾಂಡ್ವೆಲ್ಲಿಂಗ್ಟನ್ನ್ಯೂಜಿಲ್ಯಾಂಡ್ ಡಾಲರ್
ಪಾಕಿಸ್ತಾನಇಸ್ಲಾಮಾಬಾದ್ರೂಪಾಯಿ
ಶ್ರೀಲಂಕಾಕೊಲಂಬೊಶ್ರೀಲಂಕನ್ ರೂಪಾಯಿ
ಸಿಂಗಾಪುರ್ಸಿಂಗಾಪುರ್ಡಾಲರ್
ದಕ್ಷಿಣ ಆಫ್ರಿಕಾಪ್ರಿಟೋರಿಯಾರ್ಯಾಂಡ್
ಸ್ಪೇನ್ಮ್ಯಾಡ್ರಿಡ್ಯೂರೋ
ಸ್ವೀಡನ್ಸ್ಟಾಕ್‌ಹೋಮ್ಕ್ರೋನಾ
ಸ್ವಿಟ್ಜರ್ಲ್ಯಾಂಡ್ಬೆರ್ನ್ಫ್ರಾಂಕ್
ಥೈಲ್ಯಾಂಡ್ಬ್ಯಾಂಕಾಕ್ಬಾಟ್
ಟರ್ಕಿಅಂಕಾರಾಲಿರಾ
ಉಗಾಂಡಾಕ್ಯಾಂಪಾಲಾಶಿಲ್ಲಿಂಗ್
ಯುನೈಟೆಡ್ ಅರಬ್ ಎಮಿರೇಟ್ಸ್ಅಬುಧಾಬಿದಿರ್ಹಮ್
ಯುನೈಟೆಡ್ ಕಿಂಗ್ಡಮ್ಲಂಡನ್ಪೌಂಡ್ ಸ್ಟರ್ಲಿಂಗ್
ಅಮೇರಿಕಾ ಸಂಯುಕ್ತ ಸಂಸ್ಥಾನವಾಷಿಂಗ್ಟನ್ D.C.ಡಾಲರ್
ವಿಯೆಟ್ನಾಂಹನೋಯ್ಡಾಂಗ್
ಜಾಂಬಿಯಾಲುಸಾಕಾಕ್ವಾಚಾ
ಜಿಂಬಾಬ್ವೆಹರಾರೆಜಿಂಬಾಬ್ವೆ ಡಾಲರ್

error: Content Copyright protected !!