ಪ್ರಮುಖ ದೇಶಗಳು, ಅವುಗಳ ರಾಜಧಾನಿ ಹಾಗೂ ಕರೆನ್ಸಿಗಳು
ಪ್ರಮುಖ ದೇಶಗಳು, ಅವುಗಳ ರಾಜಧಾನಿ ಹಾಗೂ ಕರೆನ್ಸಿಗಳು | Major countries, their capitals and currencies
| ದೇಶ | ರಾಜಧಾನಿ | ಕರೆನ್ಸಿ |
|---|---|---|
| ಅಫ್ಘಾನಿಸ್ತಾನ | ಕಾಬುಲ್ | ಅಫ್ಘಾನಿ |
| ಅಲ್ಬೇನಿಯಾ | ತಿರಾನಾ | ಲೆಕ್ |
| ಅಲ್ಜೀರಿಯಾ | ಅಲ್ಜಿಯರ್ಸ್ | ದಿನಾರ್ |
| ಅಂಗೋಲಾ | ಲುವಾಂಡಾ | ಕ್ವಾಂಜಾ |
| ಅರ್ಜೆಂಟಿನಾ | ಬ್ಯೂನಸ್ ಐರಿಸ್ | ಪೆಸೊ |
| ಆಸ್ಟ್ರೇಲಿಯಾ | ಕ್ಯಾನ್ಬೆರಾ | ಆಸ್ಟ್ರೇಲಿಯನ್ ಡಾಲರ್ |
| ಆಸ್ಟ್ರಿಯಾ | ವಿಯನ್ನಾ | ಯೂರೋ |
| ಬಹರೈನ್ | ಮನಾಮಾ | ಬಹರೇನಿ ದಿನಾರ್ |
| ಬಾಂಗ್ಲಾದೇಶ | ಢಾಕಾ | ಟಾಕಾ |
| ಬಾರ್ಬಡೋಸ್ | ಬ್ರಿಡ್ಜ್ಟೌನ್ | ಡಾಲರ್ |
| ಬೆಲ್ಜಿಯಂ | ಬ್ರಸ್ಸೆಲ್ಸ್ | ಯೂರೋ |
| ಬೆಲೀಜ್ | ಬೆಲ್ಮೋಪಾನ್ | ಡಾಲರ್ |
| ಭೂತಾನ್ | ಥಿಂಪು | ನ್ಗುಲ್ಟ್ರಮ್ |
| ಬೊಲಿವಿಯಾ | ಸುಕ್ರೆ | ಬೊಲಿವಿಯಾನೊ |
| ಬೊಸ್ನಿಯಾ ಮತ್ತು ಹೆರ್ಜೆಗೋವಿನಾ | ಸಾರಾಯೇವೋ | ಮಾರ್ಕ್ |
| ಬೋಟ್ಸ್ವಾನಾ | ಗಾಬೊರೋನ್ | ಪುಲಾ |
| ಬ್ರೆಜಿಲ್ | ಬ್ರಾಸಿಲಿಯಾ | ರಿಯಲ್ |
| ಬಲ್ಗೇರಿಯಾ | ಸೋಫಿಯಾ | ಲೆವ್ |
| ಬುರುಂಡಿ | ಬುಜುಂಬುರಾ | ಫ್ರಾಂಕ್ |
| ಕಾಂಬೋಡಿಯಾ | ಫ್ನೋಮ್ ಪೆನ್ | ರಿಯಲ್ |
| ಕ್ಯಾಮರೂನ್ | ಯೌಂಡೆ | CFA ಫ್ರಾಂಕ್ |
| ಕ್ಯಾನಡಾ | ಒಟ್ಟಾವಾ | ಕೆನಡಿಯನ್ ಡಾಲರ್ |
| ಚಿಲಿ | ಸ್ಯಾಂಟಿಯಾಗೋ | ಪೆಸೊ |
| ಚೀನಾ | ಬೀಜಿಂಗ್ | ಯುವಾನ್ |
| ಕೊಲಂಬಿಯಾ | ಬೋಗೋಟಾ | ಪೆಸೊ |
| ಕಾಂಗೋ | ಬ್ರಾಜಾವಿಲ್ಲೆ | CFA ಫ್ರಾಂಕ್ |
| ಕೋಸ್ಟಾ ರಿಕಾ | ಸಾನ್ ಜೋಸೆ | ಕೊಲೋನ್ |
| ಕ್ಯೂಬಾ | ಹವಾನಾ | ಪೆಸೊ |
| ಸೈಪ್ರಸ್ | ನಿಕೋಸಿಯಾ | ಯೂರೋ |
| ಚೆಕ್ ರಿಪಬ್ಲಿಕ್ | ಪ್ರಾಗ್ | ಕೊರೊನಾ |
| ಡೆನ್ಮಾರ್ಕ್ | ಕೋಪನ್ಹೇಗನ್ | ಕ್ರೋನ್ |
| ಈಕ್ವಡಾರ್ | ಕ್ವಿಟೋ | ಅಮೆರಿಕನ್ ಡಾಲರ್ |
| ಈಜಿಪ್ಟ್ | ಕೈರೋ | ಪೌಂಡ್ |
| ಎಲ್ ಸಾಲ್ವಡಾರ್ | ಸಾನ್ ಸಾಲ್ವಡಾರ್ | ಡಾಲರ್ |
| ಇಥಿಯೋಪಿಯಾ | ಅಡಿಸ್ ಅಬಾಬಾ | ಬಿರ್ |
| ಫಿಜಿ | ಸೂವಾ | ಫಿಜಿ ಡಾಲರ್ |
| ಫಿನ್ಲ್ಯಾಂಡ್ | ಹೆಲ್ಸಿಂಕಿ | ಯೂರೋ |
| ಫ್ರಾನ್ಸ್ | ಪ್ಯಾರಿಸ್ | ಯೂರೋ |
| ಜರ್ಮನಿ | ಬರ್ಲಿನ್ | ಯೂರೋ |
| ಘಾನಾ | ಅಕ್ರಾ | ಸೆಡಿ |
| ಭಾರತ | ನವದೆಹಲಿ | ರೂಪಾಯಿ |
| ಇಂಡೋನೇಷಿಯಾ | ಜಕಾರ್ತಾ | ರುಪಿಯಾಹ್ |
| ಇರಾನ್ | ತೆಹ್ರಾನ್ | ರಿಯಾಲ್ |
| ಇರಾಕ್ | ಬಗ್ದಾದ್ | ದಿನಾರ್ |
| ಐರ್ಲ್ಯಾಂಡ್ | ಡಬ್ಲಿನ್ | ಯೂರೋ |
| ಇಸ್ರೇಲ್ | ಜೆರುಸಲೇಮ್ | ಶೆಕಲ್ |
| ಇಟಲಿ | ರೋಮ್ | ಯೂರೋ |
| ಜಪಾನ್ | ಟೋಕಿಯೋ | ಯೆನ್ |
| ಕೀನ್ಯಾ | ನೈರೋಬಿ | ಶಿಲ್ಲಿಂಗ್ |
| ದಕ್ಷಿಣ ಕೊರಿಯಾ | ಸಿಯೋಲ್ | ವೋನ್ |
| ಉತ್ತರ ಕೊರಿಯಾ | ಪ್ಯಾಂಗ್ಯಾಂಗ್ | ವೋನ್ |
| ಕುವೈತ್ | ಕುವೈತ್ ಸಿಟಿ | ದಿನಾರ್ |
| ನೇಪಾಳ | ಕಠ್ಮಂಡು | ರೂಪಾಯಿ |
| ನೆದರ್ಲ್ಯಾಂಡ್ಸ್ | ಆಂಸ್ಟರ್ಡ್ಯಾಮ್ | ಯೂರೋ |
| ನ್ಯೂಜಿಲ್ಯಾಂಡ್ | ವೆಲ್ಲಿಂಗ್ಟನ್ | ನ್ಯೂಜಿಲ್ಯಾಂಡ್ ಡಾಲರ್ |
| ಪಾಕಿಸ್ತಾನ | ಇಸ್ಲಾಮಾಬಾದ್ | ರೂಪಾಯಿ |
| ಶ್ರೀಲಂಕಾ | ಕೊಲಂಬೊ | ಶ್ರೀಲಂಕನ್ ರೂಪಾಯಿ |
| ಸಿಂಗಾಪುರ್ | ಸಿಂಗಾಪುರ್ | ಡಾಲರ್ |
| ದಕ್ಷಿಣ ಆಫ್ರಿಕಾ | ಪ್ರಿಟೋರಿಯಾ | ರ್ಯಾಂಡ್ |
| ಸ್ಪೇನ್ | ಮ್ಯಾಡ್ರಿಡ್ | ಯೂರೋ |
| ಸ್ವೀಡನ್ | ಸ್ಟಾಕ್ಹೋಮ್ | ಕ್ರೋನಾ |
| ಸ್ವಿಟ್ಜರ್ಲ್ಯಾಂಡ್ | ಬೆರ್ನ್ | ಫ್ರಾಂಕ್ |
| ಥೈಲ್ಯಾಂಡ್ | ಬ್ಯಾಂಕಾಕ್ | ಬಾಟ್ |
| ಟರ್ಕಿ | ಅಂಕಾರಾ | ಲಿರಾ |
| ಉಗಾಂಡಾ | ಕ್ಯಾಂಪಾಲಾ | ಶಿಲ್ಲಿಂಗ್ |
| ಯುನೈಟೆಡ್ ಅರಬ್ ಎಮಿರೇಟ್ಸ್ | ಅಬುಧಾಬಿ | ದಿರ್ಹಮ್ |
| ಯುನೈಟೆಡ್ ಕಿಂಗ್ಡಮ್ | ಲಂಡನ್ | ಪೌಂಡ್ ಸ್ಟರ್ಲಿಂಗ್ |
| ಅಮೇರಿಕಾ ಸಂಯುಕ್ತ ಸಂಸ್ಥಾನ | ವಾಷಿಂಗ್ಟನ್ D.C. | ಡಾಲರ್ |
| ವಿಯೆಟ್ನಾಂ | ಹನೋಯ್ | ಡಾಂಗ್ |
| ಜಾಂಬಿಯಾ | ಲುಸಾಕಾ | ಕ್ವಾಚಾ |
| ಜಿಂಬಾಬ್ವೆ | ಹರಾರೆ | ಜಿಂಬಾಬ್ವೆ ಡಾಲರ್ |

