NIT Karnataka Recruitment 2026 : 84 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Job NewsLatest Updates

NIT Karnataka Recruitment 2026 : 84 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Share With Friends

ಕರ್ನಾಟಕದ ಪ್ರಸಿದ್ಧ ತಾಂತ್ರಿಕ ಸಂಸ್ಥೆಯಾದ National Institute of Technology Karnataka (ಸುರತ್ಕಲ್) 2026ನೇ ಸಾಲಿನ ಫ್ಯಾಕಲ್ಟಿ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 84 ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಪ್ರಕ್ರಿಯೆ 2026 ಮೇ 4ರಿಂದ ಆರಂಭಗೊಂಡಿದ್ದು, ಜೂನ್ 2ರವರೆಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದು.

ಪ್ರಮುಖ ವಿವರಗಳು:
ಸಂಸ್ಥೆ: NIT ಕರ್ನಾಟಕ, ಸುರತ್ಕಲ್
ಹುದ್ದೆಗಳು: ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್
ಒಟ್ಟು ಹುದ್ದೆಗಳು: 84
ಉದ್ಯೋಗ ಸ್ಥಳ: ಕರ್ನಾಟಕ
ಅರ್ಜಿಯ ವಿಧಾನ: ಆನ್‌ಲೈನ್
ಅಂತಿಮ ದಿನಾಂಕ: 02-06-2026
ಅಧಿಕೃತ ವೆಬ್‌ಸೈಟ್: www.nitk.ac.in

ಇದನ್ನೂ ಓದಿ : ಯೂನಿಯನ್ ಬ್ಯಾಂಕ್ ಅಪ್ರೆಂಟಿಸ್ ನೇಮಕಾತಿ 2026 : 1865 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ :
ಅರ್ಹತೆ: UG ಹಾಗೂ PG ಪದವಿಯಲ್ಲಿ ಫಸ್ಟ್ ಕ್ಲಾಸ್ (60% ಅಥವಾ 6.5 CGPA)
ಪಿಎಚ್‌ಡಿ (Ph.D.) ಅಗತ್ಯ. ಕೆಲವು ವಿಭಾಗಗಳಲ್ಲಿ ಇಂಟಿಗ್ರೇಟೆಡ್ PhD/ಡೈರೆಕ್ಟ್ PhD ಅಭ್ಯರ್ಥಿಗಳಿಗೆ ಅವಕಾಶ

ಅರ್ಜಿ ಶುಲ್ಕ :
ಸಾಮಾನ್ಯ / OBC / EWS: ₹2,500
SC / ST / PwD: ₹1,250

ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ: 04-05-2026
ಅರ್ಜಿ ಕೊನೆ ದಿನಾಂಕ: 02-06-2026

ಅರ್ಜಿ ಸಲ್ಲಿಸುವ ವಿಧಾನ:
NITK ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ರಿಜಿಸ್ಟರ್ ಮಾಡಿ ಆನ್‌ಲೈನ್ ಅರ್ಜಿ ಭರ್ತಿ ಮಾಡಿ
ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
ಅರ್ಜಿ ಶುಲ್ಕವನ್ನು ಆನ್‌ಲೈನ್ ಅಥವಾ NEFT/RTGS ಮೂಲಕ ಪಾವತಿಸಿ
ಫೈನಲ್ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ಅಗತ್ಯ ಫಾರ್ಮ್‌ಗಳನ್ನು ಸಲ್ಲಿಸಿ

ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ


ಮತ್ತಷ್ಟು ನೇಮಕಾತಿಗಳ ಮಾಹಿತಿ : Current Recruitments : ಪ್ರಸ್ತುತ ನೇಮಕಾತಿಗಳು

error: Content Copyright protected !!