ಮೇ ತಿಂಗಳ ಪ್ರಮುಖ ದಿನಗಳು / Important days in May
Impotent DaysLatest Updates

ಮೇ ತಿಂಗಳ ಪ್ರಮುಖ ದಿನಗಳು / Important days in May

Share With Friends

ಮೇ ತಿಂಗಳ ಪ್ರಮುಖ ದಿನಗಳು / Important days in May

ಮೇ 1
ಅಂತರರಾಷ್ಟ್ರೀಯ ಕಾರ್ಮಿಕ ದಿನ (International Labour Day)
ಮಹಾರಾಷ್ಟ್ರ ದಿನ (Maharashtra Day0
ಗುಜರಾತ್ ದಿನ ( Gujarat Day)
ಮೇ 2
ವಿಶ್ವ ಟ್ಯೂನ ಮೀನು ದಿನ (World Tuna Day)
ಅಂತರರಾಷ್ಟ್ರೀಯ ಹ್ಯಾರಿ ಪಾಟರ್ ದಿನ (International Harry Potter Day)
ಮೇ 3
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
(World Press Freedom Day)
ಮೇ 4
ವಿಶ್ವ ಪೋರ್ಚುಗೀಸ್ ಭಾಷಾ ದಿನ
(World Portuguese Language Day)
ವಿಶ್ವ ನಗು ದಿನ (ಮೇ ಮೊದಲ ಭಾನುವಾರ)
World Laughter Day (First Sunday of May),
ಅಂತರರಾಷ್ಟ್ರೀಯ ಅಗ್ನಿಶಾಮಕ ದಳದವರ ದಿನ
(International Firefighters Day)
ಮೇ 6
ಅಂತರರಾಷ್ಟ್ರೀಯ ನೋ ಡಯಟ್ ಡೇ (International No Diet Day)
ವಿಶ್ವ ಆಸ್ತಮಾ ದಿನ (ಮೇ ಮೊದಲ ಮಂಗಳವಾರ)
(World Asthma Day First Tuesday of May)
ಮೇ 7
ವಿಶ್ವ ಅಥ್ಲೆಟಿಕ್ಸ್ ದಿನ (World Athletics Day)
ಮೇ 8
ವಿಶ್ವ ರೆಡ್ ಕ್ರಾಸ್ ದಿನ (World Red Cross Day),
ವಿಶ್ವ ಥಲಸ್ಸೆಮಿಯಾ ದಿನ (World Thalassaemia Day)
ಮೇ 9
ರವೀಂದ್ರನಾಥ ಟ್ಯಾಗೋರ್ ಜಯಂತಿ , ಮಹಾರಾಣಾ ಪ್ರತಾಪ ಜಯಂತಿ
(Rabindranath Tagore Jayanti, Maharana Pratap Jayanti)
ಮೇ 10
ವಿಶ್ವ ಲೂಪಸ್ ದಿನ (World Lupus Day)
ಮೇ 11
ರಾಷ್ಟ್ರೀಯ ತಂತ್ರಜ್ಞಾನ ದಿನ (National Technology Day)
ತಾಯಂದಿರ ದಿನ (ಮೇ ಎರಡನೇ ಭಾನುವಾರ)(, Mother’s Day (Second Sunday of May))
ಮೇ 12
ಅಂತರರಾಷ್ಟ್ರೀಯ ದಾದಿಯರ ದಿನ ((International Nurses Day)
ಬುದ್ಧ ಪೂರ್ಣಿಮಾ (ಬುದ್ಧ ಜಯಂತಿ) , Buddha Purnima (Buddha Jayanti))
ಮೇ 15
ಅಂತರರಾಷ್ಟ್ರೀಯ ಕುಟುಂಬಗಳ ದಿನ (International Day of Families)
ಮೇ 16
ರಾಷ್ಟ್ರೀಯ ಡೆಂಗ್ಯೂ ದಿನ( National Dengue Day),
ಅಂತರರಾಷ್ಟ್ರೀಯ ಬೆಳಕಿನ ದಿನ (International Day of Light),
ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನ (ಮೂರನೇ ಶುಕ್ರವಾರ)
National Endangered Species Day (Third Friday)
ಮೇ 17
ವಿಶ್ವ ದೂರಸಂಪರ್ಕ ದಿನ (World Telecommunication Day)
ವಿಶ್ವ ಅಧಿಕ ರಕ್ತದೊತ್ತಡ ದಿನ (World Hypertension Day),
ಸಶಸ್ತ್ರ ಪಡೆಗಳ ದಿನ (ಮೂರನೇ ಶನಿವಾರ) (Armed Forces Day (Third Saturday))
ಮೇ 18
ವಿಶ್ವ ಏಡ್ಸ್ ಲಸಿಕೆ ದಿನ (HIV ಲಸಿಕೆ ಜಾಗೃತಿ ದಿನ)
(World AIDS Vaccine Day (HIV Vaccine Awareness Day), )
ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ (International Museum Day)
ಮೇ 20
ಅಂತರರಾಷ್ಟ್ರೀಯ ಮಾನವ ಸಂಪನ್ಮೂಲ ದಿನ (International Human Resources Day)
ಮೇ 21
ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ, ಅಂತರರಾಷ್ಟ್ರೀಯ ಚಹಾ ದಿನ
(National Anti-Terrorism Day, International Tea Day)
ಮೇ 22
ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ
(International Day for Biological Diversity)
ಮೇ 23
ವಿಶ್ವ ಆಮೆ ದಿನ (World Turtle Day)
ಮೇ 24
ರಾಷ್ಟ್ರೀಯ ಸಹೋದರರ ದಿನ (National Brother’s Day)
ಮೇ 25
ಆಫ್ರಿಕಾ ದಿನ (Africa Day)
ಮೇ 26
ರಾಷ್ಟ್ರೀಯ ಸ್ಮಾರಕ ದಿನ (ಮೇ ತಿಂಗಳ ಕೊನೆಯ ಸೋಮವಾರ)
(National Memorial Day (Last Monday of May))
ಮೇ 29
ಅಂತಾರಾಷ್ಟ್ರೀಯ ಎವರೆಸ್ಟ್ ದಿನ (International Everest Day)
ವಿಶ್ವಸಂಸ್ಥೆ ಶಾಂತಿಪಾಲಕರ ಅಂತರರಾಷ್ಟ್ರೀಯ ದಿನ ( International Day of UN Peacekeepers)
ಮೇ 30
ಅಂತರರಾಷ್ಟ್ರೀಯ ಆಲೂಗಡ್ಡೆ ದಿನ(International Day of Potato)
ಹಿಂದಿ ಪತ್ರಿಕೋದ್ಯಮ ದಿನ (Hindi Journalism Day)
ಗೋವಾ ರಾಜ್ಯತ್ವ ದಿನ(Goa Statehood Day),
ಮೇ 31
ವಿಶ್ವ ತಂಬಾಕು ರಹಿತ ದಿನ (ತಂಬಾಕು ವಿರೋಧಿ ದಿನ) (World No Tobacco Day (Anti-Tobacco Day))

ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಚರಣೆಗಳು (ಪ್ರಮುಖ ದಿನಗಳು)
ಪ್ರಮುಖ ಅಂತರಾಷ್ಟ್ರೀಯ ದಿನಗಳು
ಜನವರಿ ತಿಂಗಳ ಪ್ರಮುಖ ದಿನಗಳು / Important days in January
ಫೆಬ್ರವರಿ ತಿಂಗಳ ಪ್ರಮುಖ ದಿನಗಳು / Important days in February
ಮಾರ್ಚ್ ತಿಂಗಳ ಪ್ರಮುಖ ದಿನಗಳು / Important days in March
ಏಪ್ರಿಲ್ ತಿಂಗಳ ಪ್ರಮುಖ ದಿನಗಳು / Important Days in April
ಮೇ ತಿಂಗಳ ಪ್ರಮುಖ ದಿನಗಳು / Important days in May
ಜೂನ್ ತಿಂಗಳ ಪ್ರಮುಖ ದಿನಗಳು / Important days in June
ಜುಲೈ ತಿಂಗಳ ಪ್ರಮುಖ ದಿನಗಳು / Important days in July
ಸೆಪ್ಟೆಂಬರ್ ತಿಂಗಳ ಪ್ರಮುಖ ದಿನಗಳು / Important days in September
ಅಕ್ಟೋಬರ್ ತಿಂಗಳ ಪ್ರಮುಖ ದಿನಗಳು / Important days in October
ನವೆಂಬರ್ ತಿಂಗಳ ಪ್ರಮುಖ ದಿನಗಳು / Important days in November
ಡಿಸೆಂಬರ್ ತಿಂಗಳ ಪ್ರಮುಖ ದಿನಗಳು / Important days in December

error: Content Copyright protected !!