GK : ಭಾರತದಲ್ಲಿ ಪ್ರಥಮಗಳು – ಒಂದು ಸಾಲಿನ ಮಾಹಿತಿ
GKLatest Updates

GK : ಭಾರತದಲ್ಲಿ ಪ್ರಥಮಗಳು – ಒಂದು ಸಾಲಿನ ಮಾಹಿತಿ

Share With Friends

ಪ್ರಥಮ ಅಣು ವಿದ್ಯುತ್ ಸ್ಥಾವರ – ತಾರಾಪುರ
ಅಣು ವಿದ್ಯುತ್ ಸ್ಥಾವರ – ಮುಂಬೈ ಸಮೀಪ
ಅತ್ಯಂತ ದೊಡ್ಡದಾದ ಸ್ಟೇಡಿಯಂ – ಶ್ರೀ ಶಿವಚತ್ರಪತಿ ಕ್ರೀಡಾಂಗಣ, ಪುಣೆ
ಪ್ರಥಮ ಬ್ಯಾಂಕ್: ಬ್ಯಾಂಕ್ ಆಫ್ ಹಿಂದೂಸ್ತಾನ್
ಪ್ರಥಮ ದೇಶೀಯ ಬ್ಯಾಂಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್
ಭಾರತದಲ್ಲಿ ಸ್ಥಾಪನೆಯಾದ ಪ್ರಥಮ ವಿದೇಶಿ ಬ್ಯಾಂಕ್ – ಚಾರ್ಟರ್ಡ್ ಬ್ಯಾಂಕ್
ಅತ್ಯಂತ ದೊಡ್ಡದಾದ ಅಣೆಕಟ್ಟು (Barrage) – ಫರಕ್ಕಾ ಅಣೆಕಟ್ಟು (ಗಂಗಾ ನದಿಗೆ ಕಟ್ಟಲಾಗಿದೆ)
ಅತ್ಯಂತ ಉದ್ದವಾದ ಬೀಚ್ – ಮರಿನಾ ಬೀಚ್ (ಚೆನ್ನೈ)
ಅತ್ಯಂತ ಹಳೆಯ ಸಸ್ಯೋದ್ಯಾನ – ಶಿಬ್ಪುರ್ ಬೋಟಾನಿಕಲ್ ಗಾರ್ಡನ್
ಅತ್ಯಂತ ದೊಡ್ಡ ಸಸ್ಯೋದ್ಯಾನ – ನ್ಯಾಷನಲ್ ಬೋಟಾನಿಕಲ್ ಗಾರ್ಡನ್, ಕೋಲ್ಕತ್ತಾ

ಸೇತುವೆಗಳು (Bridges)
ಪ್ರಥಮ ಕಬ್ಬಿಣ ಸೇತುವೆ – 1815ರಲ್ಲಿ ನಿರ್ಮಿತ “ಲೋಹೆ ಕಾ ಪಾಲ್”
ಅತ್ಯಂತ ಉದ್ದವಾದ ನದಿ ಸೇತುವೆ – ಮಹಾತ್ಮ ಗಾಂಧಿ ಸೇತು (ಗಂಗಾ ನದಿ, ಬಿಹಾರ)
ಅತ್ಯಂತ ಹೆಚ್ಚು ಕಾರ್ಯನಿರತ ಸೇತುವೆ – ಹೌರಾ ಸೇತುವೆ (ಕೋಲ್ಕತ್ತಾ)
ಅತ್ಯಂತ ಅಗಲವಾದ ಸೇತುವೆ – ಯಮುನಾ ನದಿಯ ಮೇಲೆ ನಿರ್ಮಿತ (ದೆಹಲಿ)
ಅತ್ಯಂತ ಉದ್ದವಾದ ಸಮುದ್ರ ಸೇತುವೆ – ಅಣ್ಣಾ ಇಂದಿರಾ ಗಾಂಧಿ ಸೇತುವೆ (ರಾಮೇಶ್ವರಂ ಸಂಪರ್ಕ)

ಪ್ರಮುಖ ಮಾಹಿತಿ :
ಹೊಸ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನ – ಅತ್ಯಂತ ದೊಡ್ಡ ವಾಸ್ತು ಕಟ್ಟಡ
ಇಂದಿರಾ ಗಾಂಧಿ ಕಾಲುವೆ – ಭಾರತದ ಅತಿ ಉದ್ದವಾದ ಕಾಲುವೆ
ಎಲ್ಲೋರಾದ ಕೈಲಾಸನಾಥ ದೇವಾಲಯ – ಅತಿ ದೊಡ್ಡ ಗುಹಾ ದೇವಾಲಯ
ಅತ್ಯಂತ ಹಳೆಯ ಚರ್ಚ್ – ಸೇಂಟ್ ಥಾಮಸ್ ಚರ್ಚ್, ಕೇರಳ
ಅತ್ಯಂತ ದೊಡ್ಡ ಚರ್ಚ್ – ಸೇಂಟ್ ಕ್ಯಾಥಡ್ರಲ್, ಗೋವಾ
ಅತ್ಯಂತ ದೊಡ್ಡ ಸಿನಿಮಾ ಹಾಲ್ – “ತಂಗಂ” (ಮದುರೈ)
ಅತ್ಯಂತ ದೊಡ್ಡ ಡೆಲ್ಟಾ – ಸುಂದರ್‌ಬನ್ಸ್ (ಗಂಗಾ-ಬ್ರಹ್ಮಪುತ್ರ)
ಅತ್ಯಂತ ದೊಡ್ಡ ಮರಳುಭೂಮಿ – ಥಾರ್ ಮರಳುಭೂಮಿ
ಅತ್ಯಂತ ದೊಡ್ಡ ಗುಮ್ಮಟ – ಗೋಲ್ಗುಂಬಜ್ (ವಿಜಯಪುರ)

ಚಿತ್ರರಂಗ (Cinema)
ಪ್ರಥಮ ಸ್ವದೇಶಿ ಚಿತ್ರ – “ರಾಜಾ ಹರಿಶ್ಚಂದ್ರ” (1913)
ಪ್ರಥಮ ಟಾಕಿ ಚಿತ್ರ – “ಆಲಂ ಆರಾ” (1931)
ಪ್ರಥಮ ಗೋಲ್ಡನ್ ಜುಬಿಲಿ ಚಿತ್ರ – “ಸಂತ ತುಕಾರಾಮ”
ಪ್ರಥಮ ಸಂಸ್ಕೃತ ಚಿತ್ರ – “ಶಂಕರಾಚಾರ್ಯ”
ಇತರೆ ಪ್ರಮುಖ ಅಂಶಗಳು
ಪ್ರಥಮ ರೈಲು – ಮುಂಬೈದಿಂದ ಠಾಣೆ (1853)
ಪ್ರಥಮ ರೈಲು ನಿಲ್ದಾಣ – ಬೋರಿ ಬಂದರ್
ಪ್ರಥಮ ಮೆಟ್ರೋ ರೈಲು – ಕೋಲ್ಕತ್ತಾ
ಪ್ರಥಮ ಏರ್ ಮೇಲ್ – 1911, ಅಲಹಾಬಾದ್ → ನೈನಿ
ಅತ್ಯಂತ ದೊಡ್ಡ ಜೈಲು – ತಿಹಾರ್ ಜೈಲು
ಅತ್ಯಂತ ಹಳೆಯ ತೈಲ ಶುದ್ಧೀಕರಣ ಘಟಕ – ಡಿಗ್ಬೋಯ್ (ಅಸ್ಸಾಂ)


error: Content Copyright protected !!